ಈಕೆ ಪ್ರದೇಶದ ಬಿಜೆಪಿ ನಾಯಕಿ. ಈಕೆಯ 12 ನಿಮಿಷ 35 ಸೆಕೆಂಡುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕನೊಬ್ಬನೊಂದಿಗೆ ನೀರು ಉಳಿಸಲು ಈಕೆ ಒಂದೆ ಬಾತ್ ರೂಂನಲ್ಲಿ ಸ್ನಾನ ಮಾಡಿದ್ದಾಳೆ.
Loading...
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿದೆ. ಇಬ್ಬರು ಒಪ್ಪಿಗೆ ಪಡೆದುಕೊಂಡೇ ಸ್ನಾನ ಮಾಡಿರುವುದು ಗೊತ್ತಾಗುತ್ತಿದೆ. ಹಿಮಾಚಲ ಪ್ರದೇಶದ ರೀನಾ ಠಾಕೂರ್ ಅವರೇ ವಿಡಿಯೋದಲ್ಲಿ ಇರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವರೊಂದಿಗೆ ಇರುವ ವ್ಯಕ್ತಿ ಬಿಜೆಪಿ ಯುವ ಮೋರ್ಚಾದ ನಾಯಕ ಉಪನ್ ಪಟೇಲ್ ಎಂದು ವರದಿಯಾಗಿದೆ.
ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರೆ ‘ನಾವು ಇಂಥ ಘಟನೆ ಸಹಿಸುವುದಿಲ್ಲ. ತನಿಖೆ ನಡೆಸಿ ಅವರಿಬ್ಬರನ್ನು ಪಕ್ಷದಿಂದ ಹೊರಹಾಕಿದ್ದೇವೆ’ ಎಂದಿದ್ದಾರೆ. ಹಿಮಾಚಲ ಪ್ರದೇಶದ ಕಲ್ಲು ಜಿಲ್ಲೆಯ ಈ ವಿಡಿಯೋ ವೈರಲ್ ಆಗುತ್ತಿದೆ.
Refer - suvarna news 24×7
Comments
Post a Comment