ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದ ಯಡಿಯೂರಪ್ಪ !! ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್ ಕಂಗಾಲು


ಒಂದೇ ಕಲ್ಲಿನಲ್ಲಿ ಈಗ ಯಡಿಯೂರಪ್ಪ ಅವರು 2 ಹಕ್ಕಿಗಳನ್ನು ಹೊಡೆಯುತ್ತಿದ್ದರೆ, ತಮ್ಮ 2 ಹಕ್ಕಿಗಳು ಯರೆಂದರೆ ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್ ಅವರು, ವಿಶ್ವಾಸ ಮತ ಯಾಚನೆ ಮಾಡಿದರೆ ಸಿಎಂ ಗೆ ಸೋಲು ಕಟ್ಟಿಟ್ಟ ಬುತ್ತಿ, ವಿಶ್ವಾಸ ಮತ ಯಾಚನೆ ಮಾಡದೆ ಹೋದರೆ ರಾಜೀನಾಮೆ ಗೆ ಮುಂದಾಗಿರುವ ರಮೇಶ್, ಒಂದರಲ್ಲಿ 2 ಹಕ್ಕಿಗಳು ಉರುಳೋದು ಖಂಡಿತ

Comments