ಯಡಿಯೂರಪ್ಪ ಅವರು ನಿನ್ನೆ ವಿಶ್ವಾಸ ಮತ ಯಾಚನೆಯಲ್ಲಿ ಸಫಲತೆಯನ್ನು ಕಂಡಿದ್ದು ಅದರ ಜೊತೆಗೆ ಇನ್ನೊಂದು ಐತಿಹಾಸಿಕ ಗೆಲುವನ್ನು ಮುಡಿಪಾಗಿಸಿಕೊಂಡಿದ್ದಾರೆ,
ಜನರ ಮನಸ್ಸನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ಕಾರ್ಯಕ್ಕೆ ಮುನ್ನುಗ್ಗಿದ್ದು ಸಚಿವ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಸಂಪೂರ್ಣ ಯಶಸ್ವಿಯಾಗಿ ಬರಲಿದ್ದಾರೆ ಎಂದು ಮೂಲ ಮಾಹಿತಿಗಳು ತಿಳಿಸಿವೆ
Comments
Post a Comment