ಮೈತ್ರಿ ಸರ್ಕಾರವು ಬಿದ್ದುದ್ದರಿಂದ , ಅತೃಪ್ತ ಶಾಸಕರನ್ನು ಅನರ್ಹತೆ ಗೊಳಿಸಬೇಕೆಂಬ ಒತ್ತಾಯದ ಮೇರೆಗೆ ಸ್ಪೀಕರ್ ಅವರು ಇಂದು ಧಿಡೀರ್ ಸುದ್ದಿಗೋಷ್ಠಿ ಕರೆದಿದ್ದಾರೆ, ಪ್ರಾಯಶಃ 3 ರ ಹೆಸರು ಕೇಳಿಬರುತ್ತಿದೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮತಳ್ಳಿ ಮತ್ತು ಆರ್ ಶಂಕರ್ , ಅನರ್ಹತೆ ಗೊಳ್ಳುವ ಅವಕಾಶಗಳು ಹೆಚ್ಚಿವೆ
Comments
Post a Comment