BETTAMPADY STUDENT UNION ELECTION 2K19 -20


ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ

ನಾಯಕ ಸ್ಥಾನಕ್ಕಾಗಿ *ದೀಕ್ಷಿತ್*  ಅಂತಿಮ ಬಿಕಾಂ ಸ್ಪರ್ಧಿಸುತ್ತಿದ್ದು  ಒಂದು ಉತ್ತಮ ನಾಯಕನಾಗಿ,ಮುಂದಾಲುವಾಗಿ,ಉತ್ತಮ ವಾಗ್ಮಿ ಆಗಿ ,ಎಲ್ಲರೊಂದಿಗೆ ಉತ್ತಮ ನಂಟು ಹೊಂದಿರುವಂತವನಾಗಿರುತಾನೆ , ಕಾಲೇಜಿನ  ಶ್ರೇಯಸ್ಸು ಅಭಿವೃದ್ಧಿಗೆ ಶ್ರಮಿಸುವಂತ ವ್ಯಕ್ತಿತ್ವದವನಾಗಿ ಒಂದು ಉತ್ತಮ ಆಯ್ಕೆ. ಹಾಗಾಗಿ ಎಲ್ಲಾ ತರಗತಿ ಪ್ರತಿನಿಧಿಗಳು ಸೂಕ್ತ ನಾಯಕನನ್ನು ಆರಿಸುವಲ್ಲಿ ಸಫಲಾರಗಬೇಕೆಂದು ಕೇಳಿಕೊಳ್ಳುತ್ತೇವೆ. 

ಅಂತೆಯೇ ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಅಖಿಲ ಅಂತಿಮ ಬಿಕಾಂ ಇವರು ಸಹ ಸ್ಪರ್ಧಿಸುತ್ತಿದ್ದು ಇವರನ್ನು ಸಹ ಅತ್ಯುನ್ನತ ಮತಗಳಿಂದ ವಿಜಯಿಶಾಲಿಯನ್ನಾಗಿಸಿ ಕಾಲೇಜಿನ ಅಭಿವೃದ್ದಿಗೆ ಪಾಲುದಾರರಾಗಿ.

ಧನ್ಯವಾದಗಳು

Comments