ಸ್ಪೋಟಕ ಸುದ್ದಿ !!ಮೈತ್ರಿ ಸರ್ಕಾರಕ್ಕೆ ಕಾಡಿನಿಂದ ಮತ್ತೊಂದು ಹೊಸ ವಿಡಿಯೋ ಕಳುಹಿಸಿದ ಅತೃಪ್ತ ಶಾಸಕರು


ಅತೃಪ್ತ ಶಾಸಕರು ಅಜ್ಞಾತ ವಾಸದಲ್ಲಿದ್ದರೆ, ನಾವೆಲ್ಲಾ ಒಟ್ಟಿಗೆ ಒಗ್ಗಟ್ಟಿನಿಂದ ಇದ್ದೇವೆ ಎಂದು ಅತೃಪ್ತ ಶಾಸಕರು ವಿಡಿಯೋ ರವಾನಿಸಿದ್ದಾರೆ, ಸುಧಾಕರ್ ಹೊರತು ಪಡಿಸಿ ಉಳಿದವರೆಲ್ಲರು ಒಟ್ಟಾಗಿ ಇದ್ದೇವೆ ಎಂದು ಹೇಳಿದರು

Comments