ಮೈತ್ರಿ ಸರಕಾರ ಪತನದ ರುವಾರಿ, ಸಂತೋಷ್ ಗೆ ಮಹೋನ್ನತ ಹುದ್ದೆ ಕೊಟ್ಟ ಬಿ ಎಸ್ ವೈ

ಮೈತ್ರಿ ಸರಕಾರ ಪತನಕ್ಕೆ ಮಾಸ್ಟರ್ ಪ್ಲಾನ್ ಹಾಕಿ, ಅತೃಪ್ತ ಶಾಸಕರ ಒಟ್ಟು ಗೂಡಿಸಲು ಸಹಕರಾಗಿದ್ದ ಯಡಿಯೂರಪ್ಪ ಅವರ ಪಿ ಎ ಸಂತೋಷ್ ಇವರಿಗೆ ಮಹತ್ವದ ಹುದ್ದೆ ಕೊಡುವುದಾಗಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ

ಮೈತ್ರಿ ಸರಕಾರ ಪತನದ ರುವಾರಿ, ಸಂತೋಷ್ ಗೆ ಮಹೋನ್ನತ ಹುದ್ದೆ ಕೊಟ್ಟ ಬಿ ಎಸ್ ವೈ

Comments