ಸರ್ಕಾರ ಪತನಕ್ಕೆ ಹೊಸ ಟ್ವಿಸ್ಟ್ !! ನಿನ್ನೆ ವರೆಗೆ ಸರ್ಕಾರ ಉಳಿಸಿಕೊಂಡು ಬಂದವ, ಇಂದು ಕುಮಾರಸ್ವಾಮಿಗೆ ತೊಡೆ ತಟ್ಟಿ ನಿಂತ

ಸರ್ಕಾರ ಪತನಕ್ಕೆ ಹೊಸ ಟ್ವಿಸ್ಟ್ !! ನಿನ್ನೆ ವರೆಗೆ ಸರ್ಕಾರ ಉಳಿಸಿಕೊಂಡು ಬಂದವ, ಇಂದು ಕುಮಾರಸ್ವಾಮಿಗೆ ತೊಡೆ ತಟ್ಟಿ ನಿಂತ

ಸರ್ಕಾರ ಪತನಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ, ಮೇಲಿಂದ ಮೇಲೆ ಸರ್ಕಾರಕ್ಕೆ ಗಾಯಗಳು ಆಗುತ್ತಾ ಬರುತ್ತಿರುವ ಬಂದಿರುವ ಈ ಸಮಯದಲ್ಲಿ ಸರ್ಕಾರ ಉಳಿಸಿಕೊಂಡು ಬರುತ್ತಿದ್ದ ಸ್ಪೀಕರ್ ಕೂಡ ಯಾವುದೋ ಮನಸ್ಸಿನಿಂದ ತಮ್ಮ ಬೇಸರದ ಮಾತುಗಳನ್ನು ಹೊರ ಹಾಕುತ್ತಾ ಬರುತ್ತಿದ್ದಾರೆ

Comments