ಸಚಿವ ಸ್ಥಾನಕ್ಕಾಗಿ ಮುನ್ನುಗುತ್ತಿರುವ ಶಾಸಕರು ಅತೃಪ್ತರು ಇವರ ಮದ್ಯೆ ಯಡಿಯೂರಪ್ಪ ಅವರು ತಮ್ಮ ಬಿಜೆಪಿ ಶಾಸಕರಿಗೆ ಹೊಸದೊಂದು ಅಫರ್ ಘೋಷಿಸಿದ್ದಾರೆ
ಯಾರೆಲ್ಲಾ ಈಗ ಬಿಜೆಪಿ ಯ ಶಾಸಕರು ಅವರೇ ನಿಮ್ಮ ಕ್ಷೇತ್ರದಲ್ಲಿ ಶಾಸಕರಾಗಿ ಮುಂದುವರಿಯಲಿದ್ದೀರಿ ಎಂದು ಹೇಳಿದರು, ಅತೃಪ್ತರನ್ನು ದೂರ ಇರಿಸಿ, ಬಿಜೆಪಿಗರಿಗೆ ಮಹತ್ವದ ಗೌರವ ನೀಡಿದರು
Comments
Post a Comment