ಬಿಜೆಪಿ ಗೆ ಗುಡ್ ನ್ಯೂಸ್ ಕೊಟ್ಟು ಸಿಎಂ ಗೆ ಎಚ್ಚರಿಕೆ ಕೊಟ್ಟ ಸ್ಪೀಕರ್


ಕರ್ನಾಟಕದ ಜನತೆ ವಾರಗಳಿಂದ ಕಾಯುತ್ತಿರುವ ಗಳಿಗೆ ವಿಶ್ವಾಸ ಮತ ಯಾಚನೆ ಯಾವಾಗ ಎಂದು, ಆದರೆ ಇದಕ್ಕೆ ಕೆಲವೇ ನಿಮಿಷಗಳಲ್ಲಿ ಮುಕ್ತಿ ಕೊಡುವಂತಹ ವಿಚಾರ ಒಂದನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ, 9 ಗಂಟೆಯ ಒಳಗೆ ವಿಶ್ವಾಸ ಮತ ಯಾಚನೆ ಮಾಡಿ, ಇಲ್ಲದಿದ್ದರೆ ರಾಜೀನಾಮೆ ನಾನೇ ಕೊಡುವೆ ಎಂದು ಹೇಳಿದರು

Comments