ಇದೀಗ ಬಂದ ಸುದ್ದಿ !! 4 ಜನ ಅನರ್ಹ ಶಾಸಕರು ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ


ಬಿಜೆಪಿಯಿಂದ ಉಪಚುನಾವಣೆಗೆ ಟಿಕೆಟ್ ವಂಚಿತರಾಗಿರುವ ಈ ಅನರ್ಹ ಶಾಸಕರು ಮತ್ತೆ ತಮ್ಮ ಮೂಲ ಪಕ್ಷಕ್ಕೆ ಸೇರಲು ಮುಂದಾಗಿದ್ದು ರೋಷನ್ ಬೇಗ್ ಅವರಿಗೆ ಇನ್ನು ಟಿಕೆಟ್ ಸಿಗದ ಕಾರಣ ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ.. ಆರ್ ಶಂಕರ್ ಕೂಡ ಮೂಲ ಪಕ್ಷಕ್ಕೆ ಮುಖ ಮಾಡಿದ್ದಾರೆ

Comments