ಮಂಗಳೂರು: ಮಂಗಳೂರು ನಗರಸಭೆ ಮತ ಎಣಿಕೆ , ಮುಕ್ತಾಯಗೊಂಡಿದ್ದು ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. ಕೇವಲ 1 ಗಂಟೆ ಅವಧಿಯಲ್ಲಿಯೇ ಮತ ಎಣಿಕೆ ಮುಕ್ತಾಯಗೊಂಡಿತು. 60 ವಾರ್ಡ್‌ಗಳಲ್ಲಿ'ಬಿಜೆಪಿ 40, ಕಾಂಗ್ರೆಸ್ 15, ಜೆಡಿಎಸ್ 5 ವಾರ್ಡಗಳಲ್ಲಿ ಗೆಲುವು ಸಾಧಿಸಿದೆ.
ಬಿಜೆಪಿ ಗೆಲುವು ಸಾದಿಸುವ ಮೂಲಕ ಇತಿಹಾಸ ಪುಟದಲ್ಲಿ ಸೇರಿಸಿದ್ದಾರೆ.
ಬಿಜೆಪಿ ಗೆಲುವು ಸಾದಿಸುವ ಮೂಲಕ ಇತಿಹಾಸ ಪುಟದಲ್ಲಿ ಸೇರಿಸಿದ್ದಾರೆ.
Jai b j p
ReplyDeleteJai b j p
ReplyDelete