ಇದೀಗ ಬಂದ ಸುದ್ದಿ !! ಮೋದಿ ಕಾರ್ಯ ನೋಡಿ ಬೇಸತ್ತು, ಹಾಲಿ ಸಂಸದ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ


ದೇಶದಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಶತಾಯ ಗತಾಯ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಕಾಂಗ್ರೆಸ್ ಭಾರಿ ಕಸರತ್ತು ನಡೆಸಿದ್ದು ಇಲ್ಲಿನ ಬಿಜೆಪಿಯ ಹಾಲಿ ಸಂಸದರೊಬ್ಬರನ್ನು ತನ್ನತ್ತ ಸೆಳೆಯುವುದರಲ್ಲಿ ಸಫಲವಾಗಿದೆ.

ಉ.ಪ್ರದೇಶದ ಇಠಾವಾ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಮತ್ತು ಪ್ರಭಾವಿ ನಾಯಕ ಅಶೋಕ ಕುಮಾರ ದೊಹ್ರೆ ಇಂದು ರಾಹುಲ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರru

ರಾಹುಲ ಗಾಂಂಧಿ ದೊಹ್ರೆ ಅವರನ್ನು ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಉ.ಪ್ರದೇಶ ಉಸ್ತುವಾರಿ ಸಚಿನ ಪೈಲಟ್ ಇತರರು ಇದ್ದರು.

Comments