ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ವರಿಗೆ ತೊಡೆ ತಟ್ಟಿದ ಮತ್ತೋರ್ವ ಕಾಂಗ್ರೆಸಿಗ !! ಮುಂದಿನ ಸಿಎಂ ನಾನೇ ಎಂದ ಬಲಿಷ್ಠ ನಾಯಕ


ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ವರಿಗೆ ತೊಡೆ ತಟ್ಟಿದ ಮತ್ತೋರ್ವ ಕಾಂಗ್ರೆಸಿಗ !! ಮುಂದಿನ ಸಿಎಂ ನಾನೇ ಎಂದ ಬಲಿಷ್ಠ ನಾಯಕ ,, ಇನ್ನು ಮುಂದೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆದರೆ ಅದು ನಾನೇ ಎಂದ ಡಿ ಕೆ ಶಿವಕುಮಾರ್ , ಸಿದ್ದರಾಮಯ್ಯ ಅವರ ಮುಂದಿನ ಸಿಎಂ ಕನಸು ನನಸು ಆಗುವುದು ಕನಸಾಗಿಯೇ ಉಳಿಯುವುದೇ ಎಂದು ಸಿದ್ದರಾಮಯ್ಯ ಬೆಂಬಲಿಗರ ಪ್ರಶ್ನೆಯಾಗಿದೆ

Comments