ಗೆಲುವಿನ ಖಾತೆ ತೆರೆದ ಜೆಡಿಎಸ್ !! ಅವಿರೋಧವಾಗಿ ಆಯ್ಕೆ ಆದ ಜೆಡಿಎಸ್ ಅಭ್ಯರ್ಥಿ, ಮೊದಲ ಗೆಲುವಿನ ಸಂಭ್ರಮದಲ್ಲಿ ಕಾರ್ಯಕರ್ತರು


ಕರ್ನಾಟಕದಲ್ಲಿ ಉಪಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಗೆಲುವಿಗಾಗಿ 3 ಪಕ್ಷಗಳು ಹರಸಾಹಸ ನಡೆಸುತ್ತಿದೆ ಅದರ ಮೂಲಕ ಈಗ ಕೆ ರ್ ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎದುರು ಯಾವುದೇ ಬೇರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ ಹಾಗಾಗಿ ಗೆಲುವು ಜೆಡಿಎಸ್ ಪಾಲಾಗುವುದು ಖಂಡಿತ

Comments