ದಿನದಿಂದ ದಿನಕ್ಕೆ ಜೆಡಿಎಸ್ ಪಕ್ಷ ತನ್ನ ಬಲಿಷ್ಟತೆಯನ್ನು ಹೆಚ್ಚಿಸುತ್ತಿದ್ದು ಅದರ ಪ್ರಕಾರವಾಗಿ ಬಿಜೆಪಿ ಯಿಂದ ದಿನದಿಂದ ದಿನಕ್ಕೆ ಬಲಿಷ್ಠ ನಾಯಕರು ಜೆಡಿಎಸ್ ಸೇರುತ್ತಿದ್ದು ಅದರಂತೆಯೇ ಪುವತ್ತೂರಿನ ಮುಖ್ಯ ಕಾರ್ಯದರ್ಶಿ ಆಗಿದ್ದ ಜನನುಮಾನ್ ಎಂಬ ಮಹಿಳೆಯು ಇಂದು ಬೆಳಗ್ಗೆ ಬಿಜೆಪಿ ತೊರೆದು ಜೆಡಿಎಸ್ ಸೇರಿದರು...
ಇವರು ಮೋದಿ ಅವರ ಕಟ್ಟ ಅಭಿಮಾನಿ ಹಾಗೂ ಮೋದಿ ಅವರ ಆಪ್ತೆಯಾಗಿದ್ದರು
Comments
Post a Comment