ಬಿಜೆಪಿ ಭದ್ರಕೋಟೆಯಲ್ಲಿ ಭರ್ಜರಿ ಗೆಲುವಿನ ಹಾದಿ ಇಡಿದ ಕಾಂಗ್ರೆಸ್..!! ಗೆಲುವಿನ ಮಟ್ಟ ಗಗನಕ್ಕೆ ಏರಿಕೆ


ಮಹಾನಗರ ಪಾಲಿಕೆಯ ಚುನಾವಣಾ ಮತ ಎಣಿಕೆ ಕಾರ್ಯ ಚಾಲನೆಯಲ್ಲಿದ್ದು ಗೆಲುವಿನ ಹಾದಿಯತ್ತಾ  ಕಾಂಗ್ರೆಸ್ ಮುಂದುವರಿದಿದೆ.. ಬಿಜೆಪಿ ಭರ್ದ್ರ ಕೋಟೆ ಕರಾವಳಿಯಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತಿದೆ

Comments