ಬಿಜೆಪಿ ಸೇರದೆ ಸಿದ್ದರಾಮಯ್ಯ ಬಳಿ ಬಂದ ಬಲಿಷ್ಠ ಅತೃಪ್ತ ಶಾಸಕ.. !! ಸಿಎಂ ಸ್ಥಾನದತ್ತಾ ಸಿದ್ದರಾಮಯ್ಯ




ಅತೃಪ್ತ ಶಾಸಕರು ಬಿಜೆಪಿ ಸೇರುವ ಬದಲು ಇಲ್ಲೊಬ್ಬ ಬಲಿಷ್ಠ ಶಾಸಕ ಕಾಂಗ್ರೆಸ್ ಕಡೆ ಒಲವು ತೋರಿದ್ದಾರೆ ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಹಾತೊರಿಯುತ್ತಿರುವ ಶಾಸಕ.. 

Comments