ಭಾರತದ ಅತೀ ಹೆಚ್ಚು ರೈತ ಅಭಿಮಾನಿಗಳನ್ನು ಹೊಂದಿರುವ ನಾಯಕರ ಪಟ್ಟಿ ಬಿಡುಗಡೆ ಮಾಡಿದ ಒನ್ ಇಂಡಿಯಾ ಸಂಸ್ಥೆ !! ಮೋದಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ಜಿಗಿದ ಕುಮಾರಸ್ವಾಮಿ
ಕನ್ನಡದ ಕಣ್ಮಣಿ , ಜನ ನಾಯಕ ,ಬಡವರ ಬಂಧು, ಜನಗಳಿಕೆ ಉಚಿತ ಅಕ್ಕಿ ನೀಡಿದ ನಾಯಕ ಮುಂತಾದ ಹೆಸರುಗಳನ್ನು ಗಳಿಸಿರುವ ಕುಮಾರಸ್ವಾಮಿ ಅವರು ಭಾರತದ ಅತ್ಯುತ್ತಮ ಜನ ನಾಯಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ...
ಬಡವರ ಕಷ್ಟಗಳಿಗೆ ಸ್ಪಂದಿಸುವ ಇವರು ಜನರ ಸೇವೆಯಲ್ಲೇ ತಮ್ಮ ಜೀವನ ಅರ್ಪಿಸಲು ರಾಜಕೀಯಕ್ಕೆ ಇಳಿದಿದ್ದು ಮುಂದಿನ ಪ್ರಧಾನಿ ಆಗುವ ಎಲ್ಲಾ ಲಕ್ಷಣಗಳು ಹೊಂದಿರುವ ಕರ್ನಾಟಕದ ಏಕೈಕ ನಾಯಕ ಇವರಾಗಿದ್ದಾರೆ
Comments
Post a Comment