ಇದೀಗ ಬಂದ ಸುದ್ದಿ !! ನೂತನ ವಿಪಕ್ಷ ನಾಯಕನನ್ನು ಘೋಷಣೆ ಮಾಡಿದ ಸೋನಿಯಾ ಗಾಂಧಿ !! ಡಿಕೆಶಿ ಗೆ ಒಳಿದ ಅದೃಷ್ಟ , ಸಿದ್ದರಾಮಯ್ಯ ಅವರು ಉಪಚುನಾವಣೆಯ ಸೋಲಿನ ನೈತಿಕ ಜವಾಬ್ಧಾರಿ ಹೊತ್ತು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ , ಈ ಹಿನ್ನಲೆಯಲ್ಲಿ ಮುಂದಿನ ನಾಯಕನ ಹುಡುಕಾಟ ಶುರುವಾಗಿದೆ ಹೀಗಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರು ಸೂಕ್ತ ನಾಯಕ ಎಂದು ಕರ್ನಾಟಕ ಕಾಂಗ್ರೆಸ್ ಸೋನಿಯಾ ಗಾಂಧಿ ಅವರಿಗೆ ತಿಳಿಸಿದೆ ಹೀಗಾಗಿ ಮುಂದಿನ ವಿಪಕ್ಷ ನಾಯಕ ಸ್ಥಾನಕ್ಕೆ ಶಿವಕುಮಾರ್ ಅವರನ್ನು ನೇಮಿಸುವುದು ಮೇಲ್ನೋಟಕ್ಕೆ ನಿಜವಾಗಿದೆ

Comments
Post a Comment