ಸರ್ಕಾರ ರಚನೆಯ ಸುಳಿವು ನೀಡಿದ ಡಿಕೆ ಶಿವಕುಮಾರ್ !! ಮತ್ತೆ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾದ ಕನಕಪುರ ಬಂಡೆ


ಡಿಕೆಶಿ  ಯಶವಂತಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ನಾಗರಾಜ್​ ಪರ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜ್ಯ ರಾಜಕೀಯ ಬದಲಾಗುತ್ತದೆ.  ಮೈತ್ರಿ ಮಾತುಕತೆ ನೋಡೋಣ, ನಡೆಯುತ್ತಿದೆ ಎಂದು ಹೇಳೂವ ಮೂಲಕ ಮರು ಮೈತ್ರಿ ಸುಳಿವು ನೀಡಿದರು.

ಕಷ್ಟಕಾಲದಲ್ಲಿ ಬಿಜೆಪಿ ಮಿತ್ರರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಕಳಿಸಿದರು. ಯಾವುದೇ ಅಕ್ರಮ ಮಾಡದೇ ನಾನು ಜೈಲಿಗೆ ಹೋದೆ. ನಾನು ಜೈಲಿಗೆ ಹೋದಾಗ ನೀವೆಲ್ಲಾ ಹೋರಾಡಿದ್ದೀರಿ. ನಿಮ್ಮೆಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಡಿಕೆಶಿ ಭಾವುಕರಾದರು.

Comments