ಬಿಸಿ ಬಿಸಿ ಸುದ್ದಿ !! ಶಾಸಕ ರಾಜೇಶ್ ನಾಯ್ಕ್ ಸಾರಥ್ಯದ ಬಿಜೆಪಿ ಗೆ ಕಾಂಗ್ರೆಸ್ ವಿರುದ್ಧ 13 ಸ್ಥಾನಗಳ ಪೈಕಿ 12 ರಲ್ಲಿ ಭರ್ಜರಿ ಜಯ, ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ

ಬಂಟ್ವಾಳ, ನೆರಳಕಟ್ಟೆ  ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಇದರ ಸದಸ್ಯರ ಆಯ್ಕೆ ಗೆ ನಿನ್ನೆಯಷ್ಟೇ ಚುನಾವಣೆ ನಡೆದಿದ್ದು  ಮಾಜಿ ಶಾಸಕ ಬಂಟ್ವಾಳ ಹುಲಿಯೆಂದೇ ಕರೆಸಿಕೊಂಡಿದ್ದ ರಮಾನಾಥ ರೈ ಇವರ ಸಾರಥ್ಯದ ಕಾಂಗ್ರೆಸ್ ಪಕ್ಷಕ್ಕೆ , ಶಾಸಕ ರಾಜೇಶ್ ನಾಯ್ಕ್ ಇವರ ಸಾರಥ್ಯದಲ್ಲಿ 13 ಜನ ಬಿಜೆಪಿ ನಾಯಕರು ಸತತ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ರಲ್ಲಿ ಭರ್ಜರಿ ಜಯ ಸಾಧಿಸಿದೆ, ಇಂತಹ ದ್ವಿಗ್ವಿಜಯವನ್ನು ಎಲ್ಲರೂ ತಪ್ಪದೆ ಶೇರ್ ಮಾಡಿ

ಬಿಜೆಪಿ ಕಡೆಯಿಂದ ಗೆದ್ದ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇವೆ

ಜೈ ಬಿಜೆಪಿ ಜೈ ಮೋದಿಜಿ

ಬಿಸಿ ಬಿಸಿ ಸುದ್ದಿ !!  ಶಾಸಕ ರಾಜೇಶ್ ನಾಯ್ಕ್ ಸಾರಥ್ಯದ ಬಿಜೆಪಿ ಗೆ ಕಾಂಗ್ರೆಸ್ ವಿರುದ್ಧ 13 ಸ್ಥಾನಗಳ ಪೈಕಿ 12 ರಲ್ಲಿ ಭರ್ಜರಿ ಜಯ, ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡಿ

Comments