ಉಮ್ಮತ್ತೂರಿನಲ್ಲಿ ಹಾಲು ಒಕ್ಕೂಟ ಮಂಡಳಿಗಳ ಚುನಾವಣೆ ನಡೆಯುತ್ತಿದ್ದು ಇಲ್ಲಿ ಮುಖ್ಯವಾಗಿ ಭರ್ಜರಿ ಗೆಲುವಿನೊಂದಿಗೆ ಜೆಡಿಎಸ್ ತೇರ್ಗಡೆಯಾಗಿದೆ ಇಲ್ಲಿ ಸುಮಾರು 9 ಪೋಸ್ಟ್ ಗಳಿಗೆ ಚುನಾವಣೆ ನಡೆದಿದ್ದು ಈ 9 ರಲ್ಲಿ 9 ಸ್ಥಾನವನ್ನು ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ, ಬಿಜೆಪಿ ಕಾಂಗ್ರೆಸ್ ಪ್ರಚಂಡ ಸೋಲನ್ನು ಅನುಭವಿಸಿದೆ
ಜೈ ಜೆಡಿಎಸ್
ReplyDelete