ಹೊರಗೆ ಬಂದು ನಿಮ್ಮ ಗಟ್ಸ್ ತೋರಿಸಿ ಎಂದ ರಂಗನಾಥ್ ಭಾರಧ್ವಾಜ್ ಪ್ರಶ್ನೆಗೆ ತಬ್ಬಿಬ್ಬಾದ ರಾಹುಲ್ ಗಾಂಧಿ : ವೀಡಿಯೋ ನೋಡಿ!
ದೇಶದಾದ್ಯಂತ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ನಲ್ಲಿರುವ ಭಾರತ ಸದ್ಯ ಹಗಲು ರಾತ್ರಿ ಕೊರೋನಾ ವೈರಸ್ ವಿರುದ್ಧ ಶ್ರಮಿಸುತ್ತಿದೆ. ಇತ್ತ ಕಾಂಗ್ರೆಸ್ ಮಾತ್ರ ಸುಖಾಸುಮ್ಮನೆ ಮೋದಿಜಿಯವರನ್ನು ಟೀಕಿಸುತ್ತಾ ಇತ್ತ ಜನರ ಸಹಾಯಕ್ಕೂ ಬಾರದೆ ತನ್ನ ಹಳೆಯ ಚಾಳಿ ಮುಂದುವರೆಸಿದೆ.
ಕರ್ನಾಟಕದ ಸುದ್ದಿಮಾಧ್ಯಮ Tv9 ರಾಹುಲ್ ಗಾಂಧಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ರಾಹುಲ್ ಗಾಂಧಿಯವರಿಗೆ ಬೆವರಿಳಿಸಿದೆ. ಸುದ್ದಿವಾಹಿನಿಯ ನಿರೂಪಕ ರಂಗನಾಥ್ ಭಾರಧ್ವಾಜ್ ಕೇಳಿದ ಪ್ರಶ್ನೆಗೆ ರಾಹುಲ್ ತಬ್ಬಿಬ್ಬಾಗಿದ್ದಾರೆ. ರಾಹುಲ್ ಗಾಂಧಿಯವರೇ, ಹೊರಗೆ ಬನ್ನಿ ನಿಮ್ಮ ‘ಗಟ್ಸ್’ ತೋರಿಸಿ ಎಂಬ ರಂಗನಾಥ್ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಲಾಗದೇ ತಬ್ಬಿಬ್ಬಾಗಿ ನೀರು ನುಡಿದಿದ್ದಾರೆ. ಮೋದಿಜಿ ಮೊನ್ನೆಯಷ್ಟೇ ನೀಡಿದ 20 ಲಕ್ಷ ಕೋಟಿಯ ಪ್ಯಾಕೇಜ್ ಕುರಿ ಸಂವಾದ ನಡೆಸಿದ್ದು ಈ ಕೆಳಗಿನ ವೀಡಿಯೋ ನೋಡಿ. (ವೀಡಿಯೋ ಕೃಪೆ : Tv9 Kannada)

Comments
Post a Comment