ಸ್ಫೋಟಕ ಮಾಹಿತಿ !! ಮೋದಿ ಜೊತೆಗೂಡಿ ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಪುಟಿನ್, ಪಾಕಿಸ್ತಾನ ನಿರ್ನಾಮಕ್ಕೆ ಪುಟಿನ್ ಸೈನ್ಯ ಭಾರತಕ್ಕೆ ??


ನರೇಂದ್ರ ಮೋದಿ ದೇಶ ಕಂಡ ಮಹಾನ್ ನೇತಾರ ಹಾಗೂ ವಿಶ್ವ ಕಂಡ ಶ್ರೇಷ್ಠ ನಾಯಕ. ಭಾರತ ಇಂದು ಅಭಿವೃದ್ದಿಯ ಜೊತೆಗೆ ವಿಶ್ವದಲ್ಲಿ ಅತ್ಯುನ್ನತ ಗೌರವವನ್ನು ಹೊಂದಿದ್ದರೆ 

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿ

ಶ್ರೀ ಟಿ.ಎಚ್. ಭಟ್ಟರ ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ಕೂಡಲೇ ನಿಮ್ಮ ಸಮಸ್ಯೆಗಳಿಗೆ ಸಂಪರ್ಕಿಸಿ ಶ್ರೀ ಟಿ.ಎಚ್.ಭಟ್ಟರ 944 888 6845


ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಷ್ಟು ದಿವಸ ಭಾರತ ದೇಶವು ಬಹುತೇಕ ರಕ್ಷಣಾ ಸಾಮಾಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದರಿಂದ ಭಾರತೀಯ ಆರ್ಥಿಕ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇದೀಗ ನರೇಂದ್ರ ಮೋದಿರವರು ತಮ್ಮ ಕನಸಿನ ಯೋಜನೆಯಾದ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯ ಅಡಿಯಲ್ಲಿ ಭಾರತದಲ್ಲಿಯೇ ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸಲು ಕೆಲವೇ ಕೆಲವು ವರ್ಷಗಳ ಹಿಂದೆ ನಿರ್ಧಾರ ಮಾಡಿ ಯೋಜನೆ ಘೋಷಿಸಿದ್ದರು.

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿ

ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ ,ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ ಕೂಡಲೇ ಟಿ.ಎಚ್.ಭಟ್ ಗುರೂಜಿಯವರನ್ನು ಸಂಪರ್ಕಿಸಿ 944 888 6845



ಇದೀಗ ಈ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾದ ರಕ್ಷಣಾ ಸಾಮಗ್ರಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿವೆ. ಹೌದು, ಇದೇ ಮೊಟ್ಟ ಮೊದಲ ಬಾರಿಗೆ ಭಾರತ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ಭಾರಿ ಛಾಪು ಮೂಡಿಸಿರುವ ರಷ್ಯಾ ಹಾಗೂ ಪೋಲೆಂಡ್ ನಂತಹ ದೇಶಗಳನ್ನು ಹಿಂದಕ್ಕೆ ಹಾಕಿದೆ. ಅರ್ಮೇನಿಯ ದೇಶವು 40 ಮಿಲಿಯನ್ ಯುಎಸ್ ಡಾಲರ್ ವೆಚ್ಚದ ರಕ್ಷಣ ಒಪ್ಪಂದಕ್ಕೆ ಸಂಬಂಧಿಸಿದ ಟೆಂಡರ್ ನಲ್ಲಿ ಭಾರತ ದೇಶವು ರಷ್ಯಾ ಹಾಗೂ ಪೋಲೆಂಡ್ ದೇಶಗಳನ್ನು ಹಿಂದಿಕ್ಕಿ ಕಾಂಟ್ರಾಕ್ಟ್ ಪಡೆದುಕೊಂಡಿದೆ.


ಅದಕ್ಕೆ ಮೂಲ ಕಾರಣ ನರೇಂದ್ರ ಮೋದಿ, ಇಂತಹ ದೇಶ ಭಕ್ತನಿಗಾಗಿ ತನ್ನ ಅಧ್ಯಕ್ಷ ಹುದ್ದೆಯನ್ನು ಬಿಟ್ಟೂ ಕೊಡಲು ಸಿದ್ದ ಎಂದು ವಿಶ್ವದ ಬಲಿಷ್ಠ ಅಧ್ಯಕ್ಷರೊಬ್ಬರು ಹೇಳಿದ್ದಾರೆ. ಹೌದು, ರಷ್ಯಾದ ಅಧ್ಯಕ್ಷ ವಾಲ್ದಿಮರ್ ಪುಟಿನ್ ಮೋದಿಗಾಗಿ ತಾನು ತನ್ನ ಅಧ್ಯಕ್ಷ ಹುದ್ದೆಯನ್ನು ತ್ಯಾಗ ಮಾಡುತ್ತೇನೆ ಎಂದು ಹೇಳಿದ್ದಾರೆ. ಮೋದಿಯನ್ನು ಪಡೆದ ಭಾರತ ಪುಣ್ಯ, ಮೋದಿ ನಮ್ಮ ದೇಶದಲ್ಲಿದ್ದಾರೆ ಅವರಿಗಾಗಿ ತನ್ನ ಅಧ್ಯಕ್ಷ ಹುದ್ದೆಯನ್ನು ತ್ಯಾಗ ಮಾಡಲು ಸಿದ್ದ ಎಂದು ಹೇಳಿದ್ದಾರೆ.


ನಮಸ್ಕಾರ ಸ್ನೇಹಿತರೇ, ನವಭಾರತ ಇದೀಗ ವಿಶ್ವಮಟ್ಟದಲ್ಲಿ ರಾರಾಜಿಸುವ ದಿನಗಳು ಬಹಳ ಹತ್ತಿರದಲ್ಲಿ ಇದೆ ಎಂಬ ಮಾತು ಈ ಘಟನೆಯಿಂದ ಮತ್ತಷ್ಟು ಬಲಗೊಂಡಿದೆ. ಆದರೆ ಇಂತಹ ಐತಿಹಾಸಿಕ ಕ್ಷಣವನ್ನು ತೋರಿಸಲು ಕೂಡ ನಮ್ಮ ಮಾಧ್ಯಮಗಳ ಬಳಿ ಸಮಯವಿಲ್ಲ, ಕೇವಲ ಟಿಆರ್ಪಿ ಗಳಿಗಾಗಿ ಬದುಕುತ್ತಿವೆ.



ಅರ್ಮೇನಿಯ ದೇಶವು ವೆಪನ್ ಲೊಕೇಟಿಂಗ್ ರೆಡಾರ್ ಗಳ ಅಗತ್ಯವಿದೆ ಎಂದು ಟೆಂಡರ್ ಕರೆದಾಗ ಸ್ಪರ್ಧೆಯಲ್ಲಿ ಭಾರತ, ರಷ್ಯಾ ಹಾಗೂ ಪೋಲೆಂಡ್ ದೇಶಗಳು ಭಾಗವಹಿಸಿದ್ದವು. ಮೂರು ದೇಶಗಳ ಲೊಕೇಟಿಂಗ್ ರೆಡಾರ್ ಗಳನ್ನು ಪರಿಶೀಲನೆ ನಡೆಸಿದ ಅರ್ಮೇನಿಯಾ ದೇಶವು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಯಾರಿಸಿರುವ ಸ್ವಾತಿ ಲೊಕೇಟಿಂಗ್ ರೇಡಾರ್ ಉಳಿದ ರಾಷ್ಟ್ರಗಳಿಗಿಂತ ಸುಲಭ ಹಾಗೂ ಸ್ಪಷ್ಟವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಮೇನಿಯ ದೇಶ ಒಪ್ಪಿಕೊಂಡು ಭಾರತಕ್ಕೆ 40 ಮಿಲಿಯನ್ ಡಾಲರ್ ವೆಚ್ಚದಲ್ಲಿ ಸ್ವಾತಿ ಲೊಕೇಟಿಂಗ್ ಲೀಡರ್ ಗಳನ್ನು ರಫ್ತು ಮಾಡುವಂತೆ ಟೆಂಡರ್ ನೀಡಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ರಫ್ತನ್ನು ಉತ್ತೇಜಿಸಬೇಕು ಎಂದು ಕೇಂದ್ರ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆ ಯಲ್ಲಿ ‌ ಮಹತ್ವದ ಪಾತ್ರವಹಿಸುತ್ತದೆ.

Comments