ಬ್ರೇಕಿಂಗ್ ನ್ಯೂಸ್ !! ಭಾರತದ ಗಡಿಗಳಲ್ಲಿ ಟೆಂಟ್ ಹಾಕಿದ ಚೀನಾ ಸೈನ್ಯ !! ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಮೋದಿ-ಶಾ, ಚೀನಾ ಜೊತೆಗೆ ಪಾಕಿಸ್ತಾನಕ್ಕೂ ಶುರುವಾಯಿತು ಭಯ
ಭಾರತ ಹಾಗೂ ನೇಪಾಳದ ನಡುವೆ ಈಗ ಗಡಿಗಾಗಿ ಸಂಘರ್ಷ ಆರಂಭವಾಗಿದೆ. ಭಾರತದ ಪ್ರದೇಶಗಳಾದ ಕಾಲಾಪಾನಿ, ಲಿಪುಲೇಖ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ತನ್ನ ಪ್ರದೇಶಗಳು ಎಂದು ಘೋಷಿಸಿರುವ ನೇಪಾಳ, ಇವನ್ನು ಒಳಗೊಂಡ ಹೊಸ ನೇಪಾಳದ ನಕ್ಷೆಗೆ ಅನುಮೋದನೆ ನೀಡಿದೆ.
ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಮಂಗಳವಾರ ತಿಳಿಸಿದ್ದಾರೆ. ಈ ನಕ್ಷೆಯನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.
ಭಾರತ ಗಡಿಯಲ್ಲಿ ಟೆಂಟ್ ಹಾಕಿದ ಚೀನಾ ಯೋಧರು!
ಟಿಬೆಟ್‌ನ ಕೈಲಾಸ ಮಾನಸ ಸರೋವರಕ್ಕೆ ಹೋಗಲು ಸಂಪರ್ಕ ರಸ್ತೆ ಕಲ್ಪಿಸುವ ಲಿಪುಲೇಖ ಪಾಸ್ ಎಂಬುದು ಕಾಲಾಪಾನಿ ಸಮೀಪ ಇದೆ.
Comments
Post a Comment