ಸಿದ್ದು ಆರ್ಭಟಕ್ಕೆ ನಡುಗಿದ ರಾಜ್ಯ ಬಿಜೆಪಿ !! ಕೊನೆಗೂ ಸಿದ್ದುಗೆ ಹೆದರಿ ಕ್ಷಮೆ ಕೇಳಿದ ಬಿಜೆಪಿ #ನಮ್ಮ_ಸಿದ್ದು_ನಮ್ಮ_ಹೆಮ್ಮೆ
ಸಿದ್ದರಾಮಯ್ಯ ಕಂಡ ರಾಜ್ಯಗಳಲ್ಲಿ ಬಹಳ ಅತ್ಯದ್ಭುತ ವಿಶಿಷ್ಟವಾದ ರಾಜ್ಯ ನಮ್ಮ ಕರುನಾಡು ಹೆಣ್ಣು ಕುಲಕ್ಕೆ ವಿಶಿಷ್ಟ ಗೌರವ ನೀಡಿಕೊಂಡು ಬಂದಿರುವ ಈ ನಾಡಿನಲ್ಲಿ ಹೆಣ್ಣಿನ ಮೇಲೆ ಅದು ರೈತ ಹೆಣ್ಣಿನ ಮೇಲೆ ಅವಾಚ್ಯ ಶಬ್ದಗಳನ್ನು ಬಳಸಿ ಮಾತಾಡಿದ ಬಿಜೆಪಿ ಯ ವಿರುದ್ಧ ಧ್ವನಿ ಎತ್ತಿದ ಸಿದ್ದರಾಮಯ್ಯ , ಸಿದ್ದರಾಮಯ್ಯ ಮಾತಿಗೆ ಕೊನೆಗೂ ಹೆದರಿ ಕ್ಷಮಾಪಣೆ ಕೇಳಿದ ಬಿಜೆಪಿ ಸಚಿವ ಮಾಧುಸ್ವಾಮಿ.

Comments
Post a Comment