Breaking news !! ಸುರೇಶ್ ಅಂಗಡಿ ಸ್ಥಾನಕ್ಕೆ ಕನ್ನಡಿಗನನ್ನು ಆಯ್ಕೆ ಮಾಡಿದ ಮೋದಿ, ಯುವ ನಾಯಕನಿಗೆ ಕೇಂದ್ರದಿಂದ ಬಂಪರ್ ಆಫರ್
ಕೇಂದ್ರ ಸಚಿವ ಹಿರಿಯ ನಾಯಕ ಕರ್ನಾಟಕ ಕಂಡ ಬಲಿಷ್ಠ ಸಂಸದ ಎಂದು ಪ್ರಖ್ಯಾತಿ ಪಡೆದ ಸುರೇಶ್ ಅಂಗಡಿ ಇವರು ಜಗತ್ತೇ ನಿಬ್ಬೆರಗು ಮೂಡಿಸಿದ ಕೊರೊನ ವೈರಸ್ ಗೆ ತುತ್ತಾಗಿ ಮರಣ ಹೊಂದಿದರು ಇವರ ಅಗಲಿಕೆ ರಾಜ್ಯ ಮತ್ತು ತಮ್ಮ ಸುತ್ತಮುತ್ತಲು ಅನೇಕ ಪ್ರೀತಿಗೆ ಪತ್ರರಾಗಿದ್ದ ತಮ್ಮವರಲ್ಲಿ ಬಹಳ ಬೇಸರ ಉಂಟು ಮಾಡಿದೆ.
ಸುರೇಶ್ ಅಂಗಡಿ ಅವರು ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು ಕರ್ನಾಟಕದಿಂದ ಸ್ಥಾನ ಪಡೆದ 3 ರ ಪೈಕಿ ಒಬ್ಬರಾಗಿದ್ದಾರೆ ಇವರ ಸ್ಥಾನವನ್ನು ತುಂಬಲು ಕರ್ನಾಟಕದ ಮತ್ತೊಬ್ಬ ಬಲಿಷ್ಠ ಸಂಸದನಿಗೆ ನೀಡಲಾಗುವುದು ಎಂದು ಮೋದಿ ಸಚಿವ ಸಂಪುಟ ಹೇಳಿದೆ ಇದೆ ರೀತಿಯಲ್ಲಿ ಈ ಸ್ಥಾನಕ್ಕೆ ಕೊಡಗು ಮೈಸೂರು ಭಾಗದ ಸಂಸದ ಪ್ರತಾಪ್ ಸಿಂಹ ಅವರಿಗೆ ಬಹುತೇಕವಾಗಿ ಸಿಗುವುದು ಎಂದು ಮಾಹಿತಿಗಳು ಲಭಿಸಿವೆ.
Comments
Post a Comment