ಇದೀಗ ಬಂದ ಸುದ್ದಿ !! ಬಿ ವೈ ರಾಘವೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ಸಿನ 100 ಜನ ಮುಖಂಡರು ಬಿಜೆಪಿ ಸೇರ್ಪಡೆ


ಅನರ್ಹ ಶಾಸಕರು ಬಿಜೆಪಿ ಸೇರಿದೊಡಡನೆ ಅವರ ಬೆಂಬಲಿಗರು ಒಬ್ಬೊಬ್ಬರೇ ಆಗಿ ಬಿಜೆಪಿ ಸೇರ್ಪಡೆ ಆಗುತ್ತಿರುವ ಸಮಯದಲ್ಲಿ ಬಿ ಸಿ ಪಾಟೀಲ್ ಅವರ  100 ಜನ ಕಾಂಗ್ರೆಸ್ ಮುಖಂಡರು ಇವರ ಬೆಂಬಲಿಗರು ಇಂದು ಬಿಜೆಪಿ ಸೇರ್ಪಡೆ ಆಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರಲ್ಲಿ ಬಿ ವೈ ರಾಘವೇಂದ್ರ ಅವರು ಹಾಗೂ ಬಿಜೆಪಿ ಕೆಲ ಸಚಿವರು ಪಾಲ್ಗೊಳ್ಳಲಿದ್ದಾರೆ

Comments