ಕುಮಾರಸ್ವಾಮಿ ಈ ಒಂದು ಮಾತಿಗೆ ಓಗೊಟ್ಟು ಜೆಡಿಎಸ್ ಪಕ್ಷದ ಪರ ಪ್ರಚಾರಕ್ಕೆ ಇಳಿದ 10 ಸಾವಿರ ಯುವಕರು


ಕುಮಾರಸ್ವಾಮಿ ಕರ್ನಾಟಕ ಕಂಡ ರೈತ ನಾಯಕ ಉತ್ತಮ ಜನಪರ ನಿಲುವು ಹೊಂದಿದ ಕಾರ್ನಾಟದ ಬಲಿಷ್ಠ ನಾಯಕ , ಜನರ ಮೆಚ್ಚುಗೆ ಗಳಿಸುವಲ್ಲಿ ಮುನ್ನಡೆ ಪಡೆದಿದ್ದಾರೆ , ಇದೆ  ಸಾಲಿಗೆ ಕಾರ್ನಾಟದ ಉಪ ಚುನಾವಣೆ ಸಂದರಭದಲ್ಲಿ ಯುವ ನಾಯಕರನ್ನು ಸೆಳೆಯುವ ಪ್ರಯತ್ನದಲ್ಲಿ ಸಫಲತೆಯನ್ನು ಕುಮಾರಸ್ವಾಮಿ ಕಂಡಿದ್ದಾರೆ.. ಇವರ ಒಂದು ಮಾತಿಗೆ ಓಗೊಟ್ಟು ಸಾವಿರಾರು ಯುವಕರು ಜೆಡಿಎಸ್ ಪಕ್ಷದ ಪರ ಪ್ರಚಾರಕ್ಕೆ ಇಳಿದಿದ್ದಾರೆ

Comments