49 ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಬಿಜೆಪಿ 911 ಮತ್ತು ಕಾಂಗ್ರೆಸ್ಿ 716 ಸೀಟುಗಳಲ್ಲಿ ಜಯ ಗಳಿಸಿವೆ.
7,942 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇಂದು ಸಂಜೆಯ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. 2105 ವಾರ್ಡ್ ಗಳಿಗೆ ಶನಿವಾರ ಮತದಾನ ನಡೆದಿದೆ.
ಬಿಜೆಪಿ 911, ಕಾಂಗ್ರೆಸ್ 716, ಪಕ್ಷೇತರ 376, ಬಿಎಸ್ಪಿ 15, ಸಿಪಿಎಂ 2 ಮತ್ತು ಎನ್ ಸಿಪಿ 2 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
Comments
Post a Comment