ಭಾರತದ ಅತ್ಯುನ್ನತ ಜನ ನಾಯಕರ ಪಟ್ಟಿ ಬಿಡುಗಡೆ ಮಾಡಿದ ಒನ್ ಇಂಡಿಯಾ ಸಂಸ್ಥೆ !! ಮೋದಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೆ ಜಿಗಿದ ಕುಮಾರಸ್ವಾಮಿ
ಕನ್ನಡದ ಕಣ್ಮಣಿ , ಜನ ನಾಯಕ ,ಬಡವರ ಬಂಧು, ಜನಗಳಿಕೆ ಉಚಿತ ಅಕ್ಕಿ ನೀಡಿದ ನಾಯಕ ಮುಂತಾದ ಹೆಸರುಗಳನ್ನು ಗಳಿಸಿರುವ ಕುಮಾರಸ್ವಾಮಿ ಅವರು ಭಾರತದ ಅತ್ಯುತ್ತಮ ಜನ ನಾಯಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ...
ಬಡವರ ಕಷ್ಟಗಳಿಗೆ ಸ್ಪಂದಿಸುವ ಇವರು ಜನರ ಸೇವೆಯಲ್ಲೇ ತಮ್ಮ ಜೀವನ ಅರ್ಪಿಸಲು ರಾಜಕೀಯಕ್ಕೆ ಇಳಿದಿದ್ದು ಮುಂದಿನ ಪ್ರಧಾನಿ ಆಗುವ ಎಲ್ಲಾ ಲಕ್ಷಣಗಳು ಹೊಂದಿರುವ ಕರ್ನಾಟಕದ ಏಕೈಕ ನಾಯಕ ಇವರಾಗಿದ್ದಾರೆ

Congratulations sir
ReplyDeleteCongratulations sir
ReplyDeleteNice sir
ReplyDeleteThis is his a leader should deserves ,not in front of the mike
ReplyDeletePlease share the evidence
ReplyDeleteಬಡವರ ಬಂಧು ನಮ್ಮ ಅಣ್ಣ
ReplyDeleteCongratulations boss
ReplyDeleteLove you hdk @ 😍
ReplyDelete200% satya
ReplyDeleteCongratulations kumaranna
ReplyDeleteHe is best known for his good works but cheap Narendra modi and his government is not letting him to pursue with his work. Such a shame to modi and his monkey crew
ReplyDelete