ವೈದ್ಯೆಯ ಮೇಲೆ ಬಿಜೆಪಿ ಶಾಸಕನಿಂದ ನಿರಂತರ ಅತ್ಯಾಚಾರ !! ವಿಡಿಯೋ ವೈರಲ್ 👇👇


ತಮ್ಮನ್ನು ಭೇಟಿ ಮಾಡಲು ಬಂದಿದ್ದ ವೈದ್ಯೆಯೊಬ್ಬರ ಮೇಲೆ ಬಿಜೆಪಿ ಶಾಸಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ.

Image result for BJP MLA Goruk Pordung
ಅರುಣಾಚಲ ಪ್ರದೇಶದ ಭೆಮಂಗ್ ವಿಧಾನಸಭಾ ಕ್ಷೇತ್ರದ ಶಾಸಕ ಗೊರುಕ್ ಪೊರ್ದುಂಗ್ ಅವರ ವಿರುದ್ಧ ಇಂತಹ ಗುರುತರ ಆರೋಪ ಕೇಳಿಬಂದಿದ್ದು, ಶಾಸಕರನ್ನು ಭೇಟಿಯಾಗಲು ಇಟಾನಗರದ ಹೋಟೆಲ್ ಗೆ ವೈದ್ಯೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

Image result for doctor
ಸಂತ್ರಸ್ತ ವೈದ್ಯೆ ಈಗ ಪೊಲೀಸರಿಗೆ ದೂರು ನೀಡಿದ್ದು, ಆದರೆ ತಮ್ಮ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಗೊರುಕ್ ಪೊರ್ದುಂಗ್, ಇದು ಸಂಪೂರ್ಣ ಸುಳ್ಳಾಗಿದೆ ಎಂದಿದ್ದಾರೆ. ಅಲ್ಲದೆ ಸುಳ್ಳು ಆರೋಪ ಮಾಡುವ ಮೂಲಕ ತಮ್ಮ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ವೈದ್ಯೆ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

BJP MLA Accused Of Raping Woman Doctor In Arunachal's Itanagar
ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. “ಪ್ರಕರಣವನ್ನು ದಾಖಲಿಸಲು ಸ್ವಲ್ಪ ಸಮಯ ಹಿಡಿಯಿತು. ಕೆಲವು ಅಂಶಗಳು ತನಿಖೆ ನಡೆಸಬೇಕಾಗಿತ್ತು, ಅದರಲ್ಲೂ ವಿಶೇಷವಾಗಿ ಸಂತ್ರಸ್ತೆ ಸ್ವಂತವಾಗಿ ಹೋಟೆಲ್‌ಗೆ ಹೋಗುವುದನ್ನು ಒಪ್ಪಿಕೊಂಡಿದ್ದರಿಂದ” ಎಂದು ಇಟಾನಗರ ಪೊಲೀಸ್ ವರಿಷ್ಠಾಧಿಕಾರಿ ತುಮ್ಮೆ ಅಮೋ ಹೇಳಿದ್ದಾರೆ. ಎರಡೂ ದೂರುಗಳು ಏಕಕಾಲದಲ್ಲಿ ದಾಖಲಾಗಿವೆ.

Image result for BJP MLA Goruk Pordung
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಗುರುಕ್ ಪೊರ್ಡುಂಗ್ ಅವರು ಅರುಣಾಚಲ ಪ್ರದೇಶದ ಮಾಜಿ ಗೃಹ ಸಚಿವ ಕುಮಾರ್ ವಾಯಿಯನ್ನು ಬಾಮೆಂಗ್‌ನಿಂದ ಸೋಲಿಸಿದ್ದರು.

Comments