Breaking news !! ಸಚಿವ ಮಾಧು ಸ್ವಾಮಿ ರಾಜೀನಾಮೆ ??
ಬಿಜೆಪಿ ಸಚಿವ ಮಾಧು ಸ್ವಾಮಿ ಅವರು ಅವಾಚ್ಯ ಶಬ್ದಗಳಿಂದ ರೈತರ ಹಾಗೂ ಮಹಿಳಾ ನಿಂದನೆಯಡಿ ಕಾಂಗ್ರೆಸ್ ನ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಡಿಜಿ-ಐಜಿಪಿ ಪ್ರವೀಣ್ ಸೂದ್ಿ ಅವರಿಗೆ ದೂರು ಸಲ್ಲಿಸಿದ್ದರು ಹಾಗೂ ತಕ್ಷಣ ತಮ್ಮ ಸ್ಥಾನದಿಂದ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸಿಗರು ಭುಗಿಲೆದ್ದಿದ್ದಾರೆ
ಹಾಗೂ ತುಮಕೂರಿನಲ್ಲಿ ಮಾತಾಡಿದ ಮಾಧುಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಬಗ್ಗೆ ಕೊಂಚ ಮಾತುಗಳನ್ನಡಿದ್ದು, ತಮ್ಮ ತಪ್ಪಿನ ಅರಿವಿನ ಮೂಲಕ ತಾವೇ ಅರಿತುಕೊಂಡು ಸಚಿವ ಸ್ಥಾನದಿಂದ ಕೆಳಗಿಳಿದ ಉತ್ತಮ ಎಂದು ಎಲ್ಲರ ಅಭಿಪ್ರಾಯ
Comments
Post a Comment